ಐ.ಎನ್.ಎಸ್ ಅಭಯ್ ನೌಕೆಯು ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆಗಳ ಶ್ರೇಣಿಯಲ್ಲಿನ ಅಗ್ರ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾಸೇನೆಯ ಸೇವೆಯಲ್ಲಿರುವ ಇದು ಮಾರ್ಚ್ ೧೦, ೧೯೮೯ರಂದು ತನ್ನ ಕಾರ್ಯಾರಂಭಿಸಿತು.ಸಂಸ್ಕೃತದಲ್ಲಿ ಅಭಯ್ ಎಂದರೆ ನಿರ್ಭಯ ಎಂದರ್ಥ. == ಉಲ್ಲೇಖಗಳು ==